Copy page URL Share on Twitter Share on WhatsApp Share on Facebook
Get it on Google Play
Meaning of word ಬೇಲದ ಹಣ್ಣು from ಕನ್ನಡ dictionary with examples, synonyms and antonyms.

ಬೇಲದ ಹಣ್ಣು   ನಾಮಪದ

Meaning : ಗಟ್ಟಿಯಾದ ಹೊರಚಿಪ್ಪಿರುವ ಗುಂಡಗಿರುವ ಒಳಭಾಗದಲ್ಲಿ ಮೃದುವಾದ ತಿರುಳಿರುವ ಒಂದು ಬಗೆಯ ಫಲ

Example : ಬೇಲದಹಣ್ಣಿನ ರಸ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

Synonyms : ಬೇಲದಹಣ್ಣು


Translation in other languages :

कँटीले वृक्ष से प्राप्त एक प्रकार का गोल बड़ा फल जिसका गूदा लसदार होता है।

बेल का शर्बत पेट के लिए बहुत अच्छा होता है।
ताल, बेल, शांडिल्य, शाण्डिल्य, श्रीफल

Meaning : ಬೇಲದ ಹಣ್ಣು ಮೇಲೆ ನೋಡಲು ಗಟ್ಟಿಯಾಗಿ ಒಳಗೆ ಮೆದುವಾದ ತಿರುಳನ್ನು ಹೊಂದಿರುತ್ತದೆ

Example : ಅಮ್ಮ ಬೇಲದದ ಹಣ್ಣಿನ ಪಾನಕ ಮಾಡುತ್ತಿದ್ದಾರೆ.


Translation in other languages :

बेल के आकार का एक कसैला और खट्टा फल जो ऊपर से कठोर और अंदर से मुलायम होता है।

माँ कैथ की चटनी बना रही है।
कपित्थ, कैथ, कैथा, चिरपाकी, दधिफल, नीलमल्लिका, पुष्पफल, मन्नथ, विशालक, शिरापत्र, हेम