Meaning : ಕಿತ್ತು ಹಾಕುವ ಕೆಲಸ
Example :
ದೀಪದ ಕಂಬವನ್ನು ಕಿತ್ತು ಹಾಕುತ್ತಿದ್ದಾರೆ.
Synonyms : ಕಿತ್ತುವಿಕೆ, ಕಿತ್ತುಹಾಕುವುದು, ಕಿತ್ತೊಗೆಯುವುದು, ಕೀಳುವುದು, ಹಾಳು ಮಾಡುವುದು
Translation in other languages :
उखाड़ने का कार्य।
बिजली के खंभों का उच्छेदन किया जा रहा है।