Copy page URL Share on Twitter Share on WhatsApp Share on Facebook
Get it on Google Play
Meaning of word ಬೇರೆಯಾದ from ಕನ್ನಡ dictionary with examples, synonyms and antonyms.

ಬೇರೆಯಾದ   ಗುಣವಾಚಕ

Meaning : ಯಾವುದು ಕೂಡಿಸಿಲ್ಲವೋ, ಸೇರಿಸಿಲ್ಲವೋ ಅಥವಾ ಹೊಂದಿಕೆಯಾಗಿಲ್ಲವೋ

Example : ಕೆಲವು ಭಾಷೆಯಲ್ಲಿ ಕೇವಲ ಅಸಂಯುಕ್ತವಾದ ಶಬ್ಧಗಳೇ ಇರುತ್ತವೆ.ನನ್ನ ಮನೆ ಅವರ ಮನೆಗಿಂತ ಬೇರೆಯಾಗಿದೆ.

Synonyms : ಅಸಂಬ್ಧವಾದ, ಅಸಂಬ್ಧವಾದಂತ, ಅಸಂಬ್ಧವಾದಂತಹ, ಅಸಂಯುಕ್ತವಾದ, ಅಸಂಯುಕ್ತವಾದಂತ, ಅಸಂಯುಕ್ತವಾದಂತಹ, ಅಸಂಯೋಜಿತವಾದ, ಅಸಂಯೋಜಿತವಾದಂತ, ಅಸಂಯೋಜಿತವಾದಂತಹ, ಬೇರೆಯಾದಂತ, ಬೇರೆಯಾದಂತಹ, ಭಿನ್ನವಾದ, ಭಿನ್ನವಾದಂತ, ಭಿನ್ನವಾದಂತಹ


Translation in other languages :

जो जुड़ा, सटा या लगा हुआ न हो।

कुछ भाषाओं में केवल असंयुक्त शब्द ही होते हैं।
मेरा घर उसके घर से अलग है।
अजुड़ा, अजोड़, अपृक्त, अमिलित, अयुक्त, अयुत, अलग, अश्लिष्ट, असंग, असंबद्ध, असंयुक्त, असंयोजित, असंलग्न, असंश्लिष्ट, असंसक्त, असंसृष्ट, असंहत, असङ्ग, जुदा, पृथक, पृथक्, वियुक्त, विलग

Not fixed in position.

The detached shutter fell on him.
He pulled his arm free and ran.
detached, free

Meaning : ಯಾವುದು ಒಂದಕ್ಕಿಂತ ಒಂದು ಭಿನ್ನವಾಗಿದೆಯೋ ಅಥವಾ ಬೇರೆಯಾಗಿದೆಯೋ

Example : ನೇತಾಜಿಯು ಎಲ್ಲರನ್ನೂ ಭೇಟಿಮಾಡಿವುದಕ್ಕಾಗಿ ಬೇರೆ-ಬೇರೆ ಸಮಯವನ್ನು ನಿಶ್ಚಯಿಸಿದರು.ಮೂರು ಬೇರೆ-ಬೇರೆ ಸಮಯದಲ್ಲಿ ಬೇಟಿಯಾದರು.

Synonyms : ಬೇರೆ, ಬೇರೆ-ಬೇರೆ, ಬೇರೆ-ಬೇರೆಯಾದ, ಬೇರೆಯಾದಂತಹ, ಭಿನ್ನ-ಭಿನ್ನ, ಭಿನ್ನವಾದ, ಭಿನ್ನವಾದಂತಹ, ವಿಭಿನ್ನ, ವಿಭಿನ್ನವಾದ, ವಿಭಿನ್ನವಾದಂತಹ


Translation in other languages :

* जो एक दूसरे से भिन्न तथा अलग-अलग हो।

नेताजी ने सबसे मिलने के लिए अलग-अलग समय निर्धारित किया है।
तीन अलग-अलग समयों पर बमबारी हुई।
अलग, अलग अलग, अलग-अलग, पृथक पृथक, पृथक-पृथक, भिन्न भिन्न, भिन्न-भिन्न, विभिन्न

Distinct and individual.

Three several times.
several

Meaning : ಒಂದೇ ತರಹವಲ್ಲದ ರೂಪ ಇಲ್ಲವೇ ಸ್ಥಿತಿಗೆ ಸಂಬಂಧಿಸಿದ

Example : ಇಲ್ಲಿನ ಮಲ್ಲಿಗೆ ಹೂವು ನಮ್ಮಲ್ಲಿ ಸಿಗುವುದಕ್ಕಿಂತ ಬೇರೆಯಾಗಿದೆ.

Synonyms : ಅಸದೃಶ್ಯ, ಅಸದೃಶ್ಯವಾದ, ಅಸದೃಶ್ಯವಾದಂತ, ಅಸದೃಶ್ಯವಾದಂತಹ, ಅಸಮ, ಅಸಮವಾದ, ಅಸಮವಾದಂತ, ಅಸಮವಾದಂತಹ, ಅಸಮಾನ, ಅಸಮಾನವಾದ, ಅಸಮಾನವಾದಂತ, ಅಸಮಾನವಾದಂತಹ, ಬೇರೆ, ಬೇರೆಯಾದಂತ, ಬೇರೆಯಾದಂತಹ, ಭಿನ್ನ, ಭಿನ್ನವಾದ, ಭಿನ್ನವಾದಂತ, ಭಿನ್ನವಾದಂತಹ, ವಿಭಿನ್ನ, ವಿಭಿನ್ನವಾದ, ವಿಭಿನ್ನವಾದಂತ, ವಿಭಿನ್ನವಾದಂತಹ, ವಿಷಮ, ವಿಷಮವಾದ, ವಿಷಮವಾದಂತ, ವಿಷಮವಾದಂತಹ


Translation in other languages :

Meaning : ಇದನ್ನು ಬಿಟ್ಟು ಬೇರೆಯಾದ ಅಥವಾ ಮತ್ತೊಂದು

Example : ಹೆಚ್ಚುತ್ತಿರುವ ಜನಸಂಖ್ಯಾ ಸಮಸ್ಯೆಯ ಜತೆ ಅನ್ಯ ಸಮಸ್ಯೆಗಳು ಸಹಾ ಎದ್ದು ಕಾಣುತ್ತಿದೆ.

Synonyms : ಅನ್ಯ, ಇತರೆ, ಇತರೆಯಾದ, ಇತರೆಯಾದಂತ, ಇತರೆಯಾದಂತಹ, ಬೇರೆ, ಬೇರೆಯಾದಂತ, ಬೇರೆಯಾದಂತಹ


Translation in other languages :

इसको छोड़कर कोई और या दूसरा।

बढ़ती हुई जनसंख्या की समस्या के साथ अन्य समस्याएँ भी खड़ी हो गई हैं।
मेरे साथ और लोग भी हैं।
अन्न, अन्य, अपर, अवर, आन, इतर, और, कोई और, दीगर, दूसरा

Not the same one or ones already mentioned or implied.

Today isn't any other day.
The construction of highways and other public works.
He asked for other employment.
Any other person would tell the truth.
His other books are still in storage.
Then we looked at the other house.
Hearing was good in his other ear.
The other sex.
She lived on the other side of the street from me.
Went in the other direction.
other

Meaning : ಮಿಶ್ರವಾಗದಂತಹ

Example : ಶರಬತ್ತಿನಲ್ಲಿ ಮಿಶ್ರವಾಗದಂತಹ ಸಕ್ಕರೆಯು ಪಾತ್ರೆಯ ತಳದಲ್ಲಿಯೇ ಉಳಿದುಕೊಂಡಿದೆ.

Synonyms : ಬೇರೆಯಾದಂತ, ಬೇರೆಯಾದಂತಹ, ಮಿಶ್ರವಾಗದ, ಮಿಶ್ರವಾಗದಂತ, ಮಿಶ್ರವಾಗದಂತಹ, ಮಿಶ್ರಿತವಾಗದ, ಮಿಶ್ರಿತವಾಗದಂತ, ಮಿಶ್ರಿತವಾಗದಂತಹ


Translation in other languages :

जो घुला या मिला हुआ न हो।

शरबत की अघुलित शक्कर बर्तन की तली पर बैठ गई है।
अघुलित, अमिलित, अमिश्रित

Retaining a solid form.

Undissolved sugar in the bottom of the cup.
undissolved