Meaning : ಸಭೆ ಅಥವಾ ದಳ ಮೊದಲಾದವುಗಳಿಂದ ಬೇರೆಯಾಗುವ ಪ್ರಕ್ರಿಯೆ
Example :
ಅವನು ಕಾಂಗ್ರೆಸ್ ಪಕ್ಷದಿಂದ ಬೇರೆಯಾಗಿದ್ದಾನೆ.
Synonyms : ಹೊರಗೆ ಬರು
Translation in other languages :
Remove oneself from an association with or participation in.
She wants to leave.Meaning : ಸಂಬಂಧ ಮುಂತಾದವುಗಳು ಮುರಿದು ಬೀಳುವ ಪ್ರಕ್ರಿಯೆ
Example :
ಪರಸ್ಪರ ಜಗಳವಾದ ಕಾರಣ ಗಂಡ ಹೆಂಡತಿ ಬೇರೆಯಾದರು.
Translation in other languages :