Copy page URL Share on Twitter Share on WhatsApp Share on Facebook
Get it on Google Play
Meaning of word ಬೇರೆ-ಮಾಡಲಾಗದಂತ from ಕನ್ನಡ dictionary with examples, synonyms and antonyms.

ಬೇರೆ-ಮಾಡಲಾಗದಂತ   ಗುಣವಾಚಕ

Meaning : ಯಾವುದನ್ನು ಬೇರೆ ಮಾಡಲಾಗುವುದಿಲ್ಲವೋ

Example : ನೀವೆಲ್ಲರೂ ಬೇರ ಮಾಡಲಾಗದಂತಹ ಸಾಮಾನುಗಳ ಪಟ್ಟಿಯನ್ನು ತಯಾರಿಸಿರಿ.

Synonyms : ಅಗಲಿಸಲಾಗದ, ಅಗಲಿಸಲಾಗದಂತ, ಅಗಲಿಸಲಾಗದಂತಹ, ಪೃಥಕ್ಕರಿಸಲಾಗದ, ಪೃಥಕ್ಕರಿಸಲಾಗದಂತ, ಪೃಥಕ್ಕರಿಸಲಾಗದಂತಹ, ಪ್ರತ್ಯೇಕಿಸಲಾಗದ, ಪ್ರತ್ಯೇಕಿಸಲಾಗದಂತ, ಪ್ರತ್ಯೇಕಿಸಲಾಗದಂತಹ, ಬೇರೆ ಮಾಡಲಾಗದ, ಬೇರೆ ಮಾಡಲಾಗದಂತ, ಬೇರೆ ಮಾಡಲಾಗದಂತಹ, ಬೇರೆ-ಮಾಡಲಾಗದ, ಬೇರೆ-ಮಾಡಲಾಗದಂತಹ, ಬೇರ್ಪಡಿಸಲಾಗದ, ಬೇರ್ಪಡಿಸಲಾಗದಂತ, ಬೇರ್ಪಡಿಸಲಾಗದಂತಹ


Translation in other languages :

जिसका विग्रह न होता हो।

आप लोग अविग्रह समास की सूची तैयार करें।
अविग्रह

Not capable of being separated.

Inseparable pieces of rock.
inseparable