Copy page URL Share on Twitter Share on WhatsApp Share on Facebook
Get it on Google Play
Meaning of word ಬೇರೆ ಲೋಕದ from ಕನ್ನಡ dictionary with examples, synonyms and antonyms.

ಬೇರೆ ಲೋಕದ   ನಾಮಪದ

Meaning : ಪೃಥ್ವಿ ಅಥವಾ ಪೃಥ್ವಿಯಿಂದ ಹೊರಗೆ ಅಥವಾ ಅನ್ಯ ಗ್ರಹದಲ್ಲಿರುವಂತಹ ಜೀವಿ

Example : ಕೆಲವು ಜನರು ಅನ್ಯಲೋಕೀಯ ಜೀವಿನ್ನು ನೋಡುವ ಸಾಹಸವನ್ನು ಮಾಡುತ್ತಿದ್ದಾರೆ.

Synonyms : ಅನ್ಯ ಸ್ಥಳದ, ಅನ್ಯಲೋಕೀಯ ಜೀವಿ, ಅನ್ಯಲೋಕೀಯ ಪ್ರಾಣಿ, ಬೇರೆ ಗ್ರಹದ


Translation in other languages :

वह जीव जो पृथ्वी या पृथ्वी के परिमंडल से बाहर या अन्य ग्रह का निवासी माना जाता है।

कुछ लोगों ने एलियन देखने का दावा किया है।
एलियन, परग्रही जीव, परग्रही प्राणी

A form of life assumed to exist outside the Earth or its atmosphere.

alien, extraterrestrial, extraterrestrial being

ಬೇರೆ ಲೋಕದ   ಗುಣವಾಚಕ

Meaning : ಇನ್ನೊಂದು ಲೋಕ ಅಥವಾ ಇನ್ನೊಂದು ಲೋಕಕ್ಕೆ ಸಂಬಂಧಿಸಿದ

Example : ಎಲಿಯನ್ ತರಹದ ಅನ್ಯಲೋಕೀಯ ಜೀವಿಗಳ ಬಗ್ಗೆ ಶೂಧನೆ ನಡೆಯುತ್ತಿವೆ.

Synonyms : ಅನ್ಯ ಗ್ರಹದ, ಅನ್ಯಲೋಕೀಯ, ಅನ್ಯಲೋಕೀಯವಾದ, ಅನ್ಯಲೋಕೀಯಾವಾದಂತ, ಅನ್ಯಲೋಕೀಯಾವಾದಂತಹ


Translation in other languages :

दूसरे ग्रह का या दूसरे ग्रह से संबंधित।

एलियन जैसे परग्रही जीवों के बारे में खोज जारी है।
परग्रही

Originating or located or occurring outside Earth or its atmosphere.

Is there extraterrestrial life?.
extraterrestrial