Copy page URL Share on Twitter Share on WhatsApp Share on Facebook
Get it on Google Play
Meaning of word ಬೇರು from ಕನ್ನಡ dictionary with examples, synonyms and antonyms.

ಬೇರು   ನಾಮಪದ

Meaning : ಗಿಡ, ಮರ ಮುಂತಾದವುಗಳ ಒಂದು ಭಾಗವು ಭೂಮಿಯ ಒಳಗೆ ಇದ್ದು ಅದರಿಂದ ಅವಗಳಿಗೆ ನೀರು ಮತ್ತು ಆಹಾರ ದೊರೆಯುವುದು

Example : ಆರ್ಯುವೇದದಲ್ಲಿ ಹಲವಾರು ಬಗೆಯ ಬೇರುಗಳ ಮೇಲೆ ಪ್ರಯೋಗ ಮಾಡುವರು

Synonyms : ಗೆಡ್ಡೆ, ಮೂಲಿಕೆ


Translation in other languages :

वनस्पतियों आदि का जमीन के अंदर रहने वाला वह भाग जिसके द्वारा उन्हें जल और आहार मिलता है।

आयुर्वेद में बहुत प्रकार की जड़ों का प्रयोग होता है।
चरण, जड़, पौ, मूल, सोर

Meaning : ಯಾವುದಾದರು ಕೆಲಸದ ಆರಂಭದ ಭಾಗ

Example : ನಾವು ಈ ವಿಷಯದ ಮೂಲವನ್ನು ಪತ್ತೆ ಹಚ್ಚಲೇ ಬೇಕು.

Synonyms : ನೆಲೆ, ಬುಡ, ಬುನಾದಿ, ಮೂಲ, ಹುಟ್ಟು


Translation in other languages :

किसी कार्य का आरंभिक भाग।

हमें इस मामले की जड़ का पता लगाना होगा।
असल, असलियत, जड़, तह, नींव, नीव, नीवँ, बुनियाद, मूल

The fundamental assumptions from which something is begun or developed or calculated or explained.

The whole argument rested on a basis of conjecture.
base, basis, cornerstone, foundation, fundament, groundwork

Meaning : ವೃಕ್ಷದ ರೆಂಬೆಗಳಿಂದ ಹೊರಬರುವಂತಹ ಬೇರು

Example : ಮಕ್ಕಳು ಆಲದಮರದ ಬೇರುಗಳನ್ನು ಹಿಡಿದುಕೊಂಡು ನೇತಾಡುತ್ತಿದ್ದಾರೆ.

Synonyms : ತಳಭಾಗ, ಬುಡ, ಮೂಲ


Translation in other languages :

वृक्षों की शाखाओं से निकलने वाली जड़।

बच्चे बरगद की जटा पकड़कर झूल रहे हैं।
जट, जटा, हवाई जड़