Meaning : ನೀರಿನಲ್ಲಿ ಏನನ್ನಾದರೂ ಬೇಯಿಸಿ ತಯಾರಿಸಿರುವುದು
Example :
ಊಟದ ಜೊತೆಗೆ ಬೇಯಿಸಿದ ಮೊಟ್ಟೆಯನ್ನು ಕೊಟ್ಟರು.
Synonyms : ಕುದಿಸಿದ, ಕುದಿಸಿದಂತ, ಕುದಿಸಿದಂತಹ, ಬೇಯಿಸಿದಂತ, ಬೇಯಿಸಿದಂತಹ
Translation in other languages :
Meaning : ಯಾವುದೋ ಒಂದನ್ನು ಬೇಯಿಸಿರುವ
Example :
ಅವನು ಬೇಯಿಸಿದ ಮಾವಿನಕಾಯಿಯನ್ನು ತಿನ್ನುತ್ತಿದ್ದಾನೆ
Synonyms : ಪರಿಪಕ್ವವಾದ, ಬೆಂದ
Translation in other languages :