Copy page URL Share on Twitter Share on WhatsApp Share on Facebook
Get it on Google Play
Meaning of word ಬೇತಾಳ from ಕನ್ನಡ dictionary with examples, synonyms and antonyms.

ಬೇತಾಳ   ನಾಮಪದ

Meaning : ಶಿವ ಗಣಗಳಲ್ಲಿ ಒಂದು

Example : ವಿಕ್ರಮಾಧಿತ್ಯ ಮತ್ತು ಬೇತಾಳನ ಕತೆಗಳು ತುಂಬಾ ರೋಚಕವಾಗಿದೆ.


Translation in other languages :

शिव के गणों में से एक।

विक्रमादित्य और वैताल की कथाएँ बड़ी रोचक होती हैं।
बेताल, बैताल, वेताल, वैताल

An imaginary being of myth or fable.

mythical being

Meaning : ಯಾರಾದರೂ ಮೃತವಾದ ವ್ಯಕ್ತಿಯ ಆತ್ಮದ ರೂಪ ಅದು ಮೋಕ್ಷ ಅಥವಾ ಮುಕ್ತಿಯು ದೊರೆಯದೆ ಇರುವುದರಿಂದ ಪ್ರಾಪ್ತವಾಗುವುದು ಮತ್ತು ಪ್ರಾಯಶಃ ಕಷ್ಟದಾಯಕ ಮತ್ತು ಅಮಂಗಳ ಕಾರ್ಯವನ್ನು ಮಾಡುತ್ತದೆ

Example : ವಿಜ್ಞಾನಿಗಳು ಭೂತಗಳ ಅಸ್ತಿತ್ವವನ್ನು ನಂಬುವುದಿಲ್ಲನಿರಾಕರಿಸುತ್ತಾರೆ.

Synonyms : ದೆವ್ವ, ಪಿಶಾಚಿ, ಪ್ರೇತ, ಭೂತ


Translation in other languages :

किसी मृत व्यक्ति की आत्मा का वह रूप जो मोक्ष या मुक्ति के अभाव में उसे प्राप्त होता है और जिसमें वह प्रायः कष्टदायक और अमांगलिक कार्य करता है।

विज्ञान भूतों के अस्तित्व को नकारता है।
आसेब, छाया, जिन, पिशाच, प्रेत, बैताल, भूत, भूत-प्रेत, वैताल, सत्त्व, सत्व, साया

The visible disembodied soul of a dead person.

ghost