Copy page URL Share on Twitter Share on WhatsApp Share on Facebook
Get it on Google Play
Meaning of word ಬೇಡು from ಕನ್ನಡ dictionary with examples, synonyms and antonyms.

ಬೇಡು   ಕ್ರಿಯಾಪದ

Meaning : ಯಾರಿಂದಾದರೂ ಏನನ್ನಾದರೂ ಪಡೆಯುವುದಕ್ಕಾಗಿ ಇಷ್ಟ ಪಡುವ ಕ್ರಿಯೆ

Example : ಅವರು ನಿಮ್ಮ ಹತ್ತಿರ ಏನನ್ನೋ ಬೇಡುತ್ತಿದ್ದಾರೆ.

Synonyms : ಕೇಳು, ಪ್ರಾರ್ಥಿಸು, ಯಾಚಿಸು


Translation in other languages :

किसी से कुछ लेने के लिए इच्छा प्रकट करना।

वह आपसे कुछ माँग रहा है।
अर्थना, फरमाइश करना, फर्माइश करना, फ़रमाइश करना, फ़र्माइश करना, माँगना, मांगना, हाथ पसारना, हाथ फैलाना

Express the need or desire for.

She requested an extra bed in her room.
She called for room service.
When you call, always ask for Mary.
ask for, bespeak, call for, quest, request

Meaning : ಯಾರೋ ಒಬ್ಬ ದಾರಿದ್ರರನ್ನು ನೋಡುತ್ತಿದ್ದಂತೆ ಉದಾರವಾಗಿ ಏನನ್ನಾದರೂ ಬೇಡುವ ಪ್ರಕ್ರಿಯೆ

Example : ಅವನು ಪ್ರತಿ ಸಂಜೆ ದೇವಾಲಯದ ಮಹಾದ್ವಾರದ ಮುಂಭಾಗದಲ್ಲಿ ಭಿಕ್ಷೆ ಬೇಡುತ್ತಾನೆ.

Synonyms : ತಿರುಪೆಯತ್ತು, ಭಿಕ್ಷೆ ಎತ್ತು, ಭಿಕ್ಷೆ ಬೇಡು, ಯಾಚಿಸು


Translation in other languages :

किसी दरिद्र का दीनता दिखाते हुए उदरपूर्ति के लिए कुछ माँगना।

वह शाम को मंदिर के द्वार पर भीख माँगता है।
भिक्षा माँगना, भीख माँगना

Ask to obtain free.

Beg money and food.
beg

Meaning : ಕರುಣ ಸ್ವರದಿಂದ ಪ್ರಾರ್ಥನೆ ಮಾಡುವುದು

Example : ಕೆಸಲಗಾರರು ಕಷ್ಟದ ಸಮಯದಲ್ಲಿ ಮಾಲೀಕರ ಹತ್ತಿರ ಸಹಾಯಕ್ಕಾಗಿ ವಿನಂತಿ ಮಾಡಿಕೊಳ್ಳುತ್ತಾರೆ.

Synonyms : ಅಂಗಲಾಚು, ತತ್ತರಿಸಿ ಮಾತಾಡು, ದೈನ್ಯದಿಂದ ಬೇಡು, ಯಾಚಿಸು, ವಿನಂತಿ ಮಾಡು


Translation in other languages :

करुण स्वर से प्रार्थना करना।

अपनी दीन-हीन अवस्था के कारण नौकर मालिक के सामने गिड़गिड़ा रहा था।
गिड़गिड़ाना, घिघियाना, घीं-घीं करना, रिड़कना, रिरना, रिरियाना