Copy page URL Share on Twitter Share on WhatsApp Share on Facebook
Get it on Google Play
Meaning of word ಬೇಟೆಗಾರ from ಕನ್ನಡ dictionary with examples, synonyms and antonyms.

ಬೇಟೆಗಾರ   ನಾಮಪದ

Meaning : ಸಣ್ಣ-ಪುಟ್ಟ ಪ್ರಾಣಿ-ಪಕ್ಷಿಗಳನ್ನು ಸೆರೆಯಿಡಿದು ಅಥವಾ ಸಾಯಿಸಿ ಅದನ್ನು ಮಾರಿಕೊಂಡು ತನ್ನ ಜೀವನವನ್ನು ಸಾಗಿಸಲು ವೃತ್ತಿ ಮಾಡುತ್ತಿರುವ ವ್ಯಕ್ತಿ

Example : ಬೇಟೆಗಾರನು ಮರದ ಕೆಳಗೆ ಕಾಳುಗಳನ್ನು ಹಾಕಿ ಮರೆಯಲ್ಲಿ ನಿಂತನು

Synonyms : ಬೇಟೆಯಾಡುವವನು, ಬೇಡ, ಶಿಕಾರಿ


Translation in other languages :

छोटे-मोटे पशु-पक्षियों को फँसाने या मारने का काम करने वाला वह व्यक्ति जो उन्हें बेचकर अपनी जीविका का निर्वाह करता है।

बहेलिया पेड़ के नीचे दाना बिखेरकर छिप गया।
अहेड़ी, अहेरी, चिड़ियामार, चिड़िहार, चिड़ीमार, जाजरी, निषाद, पारधी, पाशिक, बहेलिया, वधजीवी, व्याध, शाकुंतिक, शाकुन, शाकुनि, शाकुन्तिक

Someone who sets snares for birds or small animals.

snarer

Meaning : ಬೇಟೆಯಾಡುವ ವ್ಯಕ್ತಿ

Example : ಯಾವುದೇ ಬೇಟೆ ಸಿಗದ ಕಾರಣ ಬೇಟೆಗಾರ ಬರಿ ಕೈಯಲ್ಲೆ ಹಿಂದುರುಗಬೇಕಾಯಿತು

Synonyms : ಬೇಡ, ಶಿಕಾರಿ


Translation in other languages :

आखेट करनेवाला व्यक्ति।

आखेट न मिलने के कारण आखेटक आज खाली हाथ लौट आया।
अंध्र, अखेटक, अहेड़ी, अहेरी, आखेटक, आखेटिक, आखेटी, तीवर, पारधी, मृगयू, वधक, वधिक, व्याध, शिकारी, सैयाद, सौकरायण

Someone who hunts game.

hunter, huntsman

ಬೇಟೆಗಾರ   ಗುಣವಾಚಕ

Meaning : ಬೇಟೆಯೊಂದಿಗೆ ಸಂಬಂಧವನ್ನು ಹೊಂದಿರುವವ ಅಥವಾ ಬೇಟೆಯಾಡುವ ಕೆಲವನ್ನು ಮಾಡುವವ

Example : ಬೇಟೆಗಾರನು ಮೊಲದ ಹಿಂದೆ ತನ್ನ ಬೇಟೆಗಾರ ನಾಯಿಯನ್ನು ಬಿಟ್ಟನು.

Synonyms : ಬೇಟೆಯಾಡುವವ, ಬೇಡ, ಶಿಕಾರಿ


Translation in other languages :

शिकार से संबंध रखनेवाला या शिकार में काम आनेवाला।

शिकारी ने खरगोश के पीछे अपना शिकारी कुत्ता छोड़ा।
शिकारी