Subscribe
URL of the page has been copied to clipboard.
Meaning : ಬೇಟೆಯಾಡುವ ಪ್ರಾಣಿ-ಪಕ್ಷಿಗಳು
Example : ಬೇಟೆಯ ಮೃಗ ಗಾಯಗೊಂಡು ಪೊದೆಯೊಳಗೆ ಅವಿತುಕೊಂಡಿತು.
Synonyms : ಬೇಟೆ, ಬೇಟೆ ಪಶು, ಬೇಟೆಯ ಮೃಗ
Translation in other languages :हिन्दी English
वे पशु-पक्षी जिनका शिकार किया जाता है।
Animal hunted or caught for food.
Meaning : ಲಾಭವಾಗುವ ಉದ್ದೇಶದಿಂದ ಯಾರೋ ಒಬ್ಬರನ್ನು ಸಿಕ್ಕಿಸುವುದು
Example : ಈ ದಿನ ನಾನು ಬೇಟೆಯ ಪ್ರಾಣಿಯನ್ನು ಹಿಡಿದುಹಾಕಿದ್ದೇನೆ.
Synonyms : ಬೇಟೆ, ಬೇಟೆ ಪಶು
वह जिसे लाभ आदि के उद्देश्य से फँसाया जाए।
A person who is the aim of an attack (especially a victim of ridicule or exploitation) by some hostile person or influence.
Install App