Meaning : ಬೇಟೆಯಾಡುವ ಪ್ರಾಣಿ-ಪಕ್ಷಿಗಳು
Example :
ಬೇಟೆಯ ಮೃಗ ಗಾಯಗೊಂಡು ಪೊದೆಯೊಳಗೆ ಅವಿತುಕೊಂಡಿತು.
Synonyms : ಬೇಟೆ, ಬೇಟೆ ಪ್ರಾಣಿ, ಬೇಟೆಯ ಮೃಗ
Translation in other languages :
Meaning : ಲಾಭವಾಗುವ ಉದ್ದೇಶದಿಂದ ಯಾರೋ ಒಬ್ಬರನ್ನು ಸಿಕ್ಕಿಸುವುದು
Example :
ಈ ದಿನ ನಾನು ಬೇಟೆಯ ಪ್ರಾಣಿಯನ್ನು ಹಿಡಿದುಹಾಕಿದ್ದೇನೆ.
Synonyms : ಬೇಟೆ, ಬೇಟೆ ಪ್ರಾಣಿ
Translation in other languages :