Copy page URL Share on Twitter Share on WhatsApp Share on Facebook
Get it on Google Play
Meaning of word ಬೇಗ-ಬೇಗ from ಕನ್ನಡ dictionary with examples, synonyms and antonyms.

ಬೇಗ-ಬೇಗ   ಕ್ರಿಯಾವಿಶೇಷಣ

Meaning : ಬೇಗನೇ

Example : ಈ ಕೆಲಸವನ್ನು ಬೇಗನೇ ಮುಗಿಸು.

Synonyms : ಅತಿಬೇಗವಾಗಿ, ಚಟಪಟನೆ, ಚಟ್ಟನೆ, ಚುರುಕಾಗಿ, ಜಲ್ದಿ, ತಕ್ಷಣ, ತಟ್ಟನೆ, ತುರ್ತಾಗಿ, ಫಟಫಟನೆ, ಬೇಗ, ಬೇಗ-ಬೇಗನೆ, ಬೇಗನೆ, ಶೀಘ್ರವಾಗಿ, ಸರಸರನೆ


Translation in other languages :

शीघ्रता से या बिना विलम्ब किए।

कक्षा कार्य जल्दी करोगे तो मैं तुम्हें घुमाने ले जाऊँगी।
डॉक्टर जल्द आपके घर पहुँच जाएँगे।
अचिर, अविलंब, अविलंबतः, अविलंबित, अविलम्ब, अविलम्बतः, अविलम्बित, आनन-फानन में, आशु, इकदम, इकदम से, एकदम, एकदम से, खड़े-खड़े, जल्द, जल्दी, जल्दी से, तत्काल, तत्क्षण, तुरंत, तुरन्त, तूर्ण, फ़ौरन, फौरन, बेगि, शिताब, शीघ्र, शीघ्रतः, सद्य, हाथा-हाथी, हाथों-हाथ

Meaning : ಯಾವುದೇ ಕ್ರಿಯೆ ಇಲ್ಲವೇ ಘಟನೆ ಬೇಗ ಬೇಗನೆ ಆಗುವ ಇಲ್ಲವೇ ನಡೆಸುವ ರೀತಿ

Example : ಈ ಕೆಲಸವನ್ನು ಬೇಗ ಮುಗಿಸಿಬಿಡು.

Synonyms : ಅತಿಬೇಗವಾಗಿ, ಅತಿವೇಗವಾಗಿ, ಚಟಪಟನೆ, ಚಟ್ಟನೆ, ಚರುಕಾಗಿ, ತಟ್ಟನೆ, ತುರ್ತಾಗಿ, ಫಟಫಟನೆ, ಬೇಗ, ಬೇಗ-ಬೇಗನೆ, ಬೇಗನೆ, ವೇಗವಾಗಿ, ಸರಸರನೆ


Translation in other languages :