Copy page URL Share on Twitter Share on WhatsApp Share on Facebook
Get it on Google Play
Meaning of word ಬೇಕಾದಷ್ಟು from ಕನ್ನಡ dictionary with examples, synonyms and antonyms.

ಬೇಕಾದಷ್ಟು   ನಾಮಪದ

Meaning : ಸಂಖ್ಯೆಯಲ್ಲಿ ಅಥವಾ ಪ್ರಮಾಣದಲ್ಲಿ ಬೇಕಾದಷ್ಟಕ್ಕಿಂತ ಕಡಮೆ ಇಲ್ಲದಷ್ಟು ಪ್ರಮಾಣ

Example : ಈ ವರ್ಷ ಸಾಕಷ್ಟು ಮಳೆಯಾಗಿರುವುದರಿಂದ ರೈತರು ಸುಖವಾಗಿದ್ದಾರೆ.

Synonyms : ಅಗತ್ಯವಾದಷ್ಟು, ತಕ್ಕಷ್ಟು, ಯಥೇಚ್ಫ, ಸಾಕಷ್ಟು, ಸಾಕಾಗುವಷ್ಟು


Translation in other languages :

पर्याप्त होने की अवस्था या भाव।

अन्न की पर्याप्तता के कारण हमें कभी भूखों नहीं मरना पड़ता।
पर्याप्तता, यथेष्ठता

ಬೇಕಾದಷ್ಟು   ಗುಣವಾಚಕ

Meaning : ಯಾವುದೋ ಒಂದು ನಿಶ್ಚಿತ ತಾಪಮಾನದಿಂದ ಹೆಚ್ಚಾಗಿ ಸಾಂದ್ರವಾಗಿರುವ ಅಥವಾ ಅದರಲ್ಲಿ ಇನ್ನು ಹೆಚ್ಚು ಬೆರಸಲು ಸಾಧ್ಯವಾಗದ

Example : ಈ ಭೋಜನಕ್ಕೆ ಸಾಕಷ್ಟು ಉಪ್ಪನ್ನು ಹಾಕಲಾಗಿದೆ.

Synonyms : ಬೇಜಾನು, ಸಾಕಾಷ್ಟು


Translation in other languages :

जो किसी निश्चित तापमान पर अधिकतम सान्द्र हो या जिसमें और अधिक न घुले।

यह नमक का संतृप्त घोल है।
संतृप्त