Meaning : ಯಾವುದೇ ಕೆಲಸ ಕಾರ್ಯಗಳಿಗೆ ಅಗತ್ಯವಾದ ವಸ್ತು ಅಥವಾ ಸಂಗತಿ
Example :
ಈ ಕೆಲಸ ಪೂರ್ಣಗೊಳ್ಳಲು ಕನಿಷ್ಠ ಹತ್ತು ದಿನದ ಅವಶ್ಯಕತೆ ಇದೆ.
Synonyms : ಅವಶ್ಯಕತೆ
Translation in other languages :
Required activity.
The requirements of his work affected his health.