Meaning : ಬೆಸೆಯುವ ಕೆಲಸಕ್ಕಾಗಿ ನೀಡುವ ಹಣ ಅಥವಾ ಕೂಲಿ
Example :
ಬೆಸುಗೆಗಾರನು ಬೆಸುಗೆ ಹಾಕಲು ನೂರು ರೂಪಾಯಿಗಳನ್ನು ಕೇಳುತ್ತಿದ್ದಾನೆ.
Synonyms : ಬೆಸುಗೆಯ ಕೂಲಿ
Translation in other languages :
Something that remunerates.
Wages were paid by check.