Meaning : ಲೋಹದಿಂದ ಮಾಡಿದ ವಸ್ತುಗಳನ್ನು ಜೋಡಿಸುವ ಅಥವಾ ಹಾಕಿಸುವ ಕ್ರಿಯೆ
Example :
ಕೆಲಸಗಾರನು ಮುರಿದು ಹೋಗಿರುವ ನಲ್ಲಿಗೆ ಬೆಸುಗೆ ಹಾಕುತ್ತಿದ್ದಾನೆ.
Synonyms : ಬೆಸುಗೆ ಹಾಕುವುದು
Translation in other languages :
Fastening two pieces of metal together by softening with heat and applying pressure.
welding