Copy page URL Share on Twitter Share on WhatsApp Share on Facebook
Get it on Google Play
Meaning of word ಬೆವರು from ಕನ್ನಡ dictionary with examples, synonyms and antonyms.

ಬೆವರು   ನಾಮಪದ

Meaning : ಪರಿಶ್ರಮ ಅಥವಾ ಬಿಸಿಲಿನ ಬೇಗೆಯ ಕಾರಣದಿಂದ ಶರೀರದ ಚರ್ಮರಂಧ್ರಗಳಿಂದ ಹೊರ ಬರುವ ದ್ರವ

Example : ಪರಿಶ್ರಮದಿಂದ ಬೆವರು ಬರುತ್ತದೆ.

Synonyms : ಸ್ವೇದ


Translation in other languages :

परिश्रम अथवा गर्मी के कारण शरीर की त्वचा के छिद्रों से निकलने वाला द्रव।

मजदूर पसीने से तर था।
अरक, अर्क, झल्लरी, तनुरस, तनुसर, पसीना, पसेउ, पसेव, प्रस्वेद, श्रमजल, श्रमवारि, स्वेद

Salty fluid secreted by sweat glands.

Sweat poured off his brow.
perspiration, sudor, sweat

Meaning : ದುಂಡಾದ ಆಕಾರದ ಒಂದು ತಿನ್ನುವ ಗೆಡ್ಡೆ ಅದರ ವಾಸನೆ ಭಯಂಕರವಾಗಿರುತ್ತದೆ

Example : ಬೆವರು ನಮ್ಮ ಶರೀರವನ್ನು ತಣ್ಣಗಾಗಿಸುತ್ತದೆ.


Translation in other languages :

Meaning : ದೇಹದ ಒಳಗಿಂದ ಉತ್ಪತ್ತಿಯಾಗಿ ಹೊರ ಬರುವ ನೀರಿನ ಅಂಶ

Example : ಅವನು ತನ್ನ ದೇಹದಲ್ಲಿ ಉತ್ಪತ್ತಿಯಾಗುವ ಬೆವರು ವಾಸನೆ ಹೋಗಲು ದಿನಾಲು ಸೋಪು ಹಾಕಿ ಮೈತೊಳೆಯುತ್ತಾನೆ.


Translation in other languages :

त्वचा के ऊपर जमनेवाली मैल।

वह मैल को साफ़ करने के लिए प्रतिदिन साबुन से नहाता है।
त्वचा का मल, त्वचा की मैल, त्वचा मल, मल, मैल

ಬೆವರು   ಕ್ರಿಯಾಪದ

Meaning : ಬೆರವುದರಿಂದ ತೇವವಾಗು

Example : ಕೆಲವು ಜನರಿಗೆ ಅಂಗೈ ಮತ್ತು ಪಾದದಲ್ಲಿ ಯಾವಾಗಲೂ ಬೆವರು ಬರುತ್ತದೆ.

Synonyms : ಬೆವರು ಬರು


Translation in other languages :

पसीने से तर होना।

कुछ लोगों की हथेलियाँ या तलुए हमेशा पसीजते हैं।
पसीजना

Release (a liquid) in drops or small quantities.

Exude sweat through the pores.
exudate, exude, ooze, ooze out, transude