Meaning : ಯಾವುದು ಬೆಳ್ಳಗಾಗಿದೆಯೋ (ಕೂದಲು)
Example :
ಅವನು ಬೆಳ್ಳಗಾದ ತನ್ನ ಕೂದಲನ್ನು ಕಪ್ಪು ಮಾಡಿಕೊಳ್ಳುತ್ತಿದ್ದಾನೆ.
Synonyms : ಬೆಳ್ಳಗಾದಂತ, ಬೆಳ್ಳಗಾದಂತಹ
Translation in other languages :
Showing characteristics of age, especially having grey or white hair.
Whose beard with age is hoar.