Meaning : ಚಂದ್ರನ ಕಿರಣಗಳು
Example :
ಸರೋವರದ ಮೇಲೆ ಬಿದ್ದ ಬೆಳದಿಂಗಳು ಪ್ರತಿಫಲಿತವಾಗುತ್ತಿದೆ.
Synonyms : ತಿಂಗಳಬೆಳಕು
Translation in other languages :
चंद्रमा की किरण।
झील में पड़ रही चंद्रकिरणें लुभावनी लग रही हैं।Meaning : ಆ ರಾತ್ರಿಯಲ್ಲಿ ಚಂದ್ರನ ಪ್ರಕಾಶ ಭೂಮಿಯವರೆಗೂ ಬೀಳುತ್ತದೆ
Example :
ಬೆಳದಿಂಗಳ ರಾತ್ರಿಯಲ್ಲಿ ನೌಕಾಯಾನವನ್ನು ಮಾಡುವುದೇ ಒಂದು ರೀತಿಯ ಆನಂದವನ್ನು ನೀಡುತ್ತದೆ.
Synonyms : ಬೆಳದಿಂಗಳ ರಾತ್ರಿ
Translation in other languages :
वह रात जिसमें चन्द्रमा का प्रकाश फैला रहता है।
चाँदनी रात में नौका-विहार करने का आनन्द ही कुछ और होता है।Meaning : ಚಂದ್ರನ ಬೆಳಕಿನಿಂದ ಯುಕ್ತವಾದಂತಹ
Example :
ಬೆಳದಿಂಗಳಿನ ರಾತ್ರಿಯಲ್ಲಿ ಮನೋರಂಜನೆಗಾಗಿ ತಿರುಗಾಡುವುದರ ಆನಂದವೇ ಬೇರೆಯಾಗಿರುತ್ತದೆ.
Synonyms : ಬೆಳದಿಂಗಳಿನ
Translation in other languages :