Meaning : ದೀಪ ಹಚ್ಚಿ ಪ್ರಕಾಶಮಾನವಾಗಿ ಮಾಡುವ ಪ್ರಕ್ರಿಯೆ
Example :
ಸೂರ್ಯ ಮುಳುಗುತ್ತಿದ್ದಂತೆ ಎಲ್ಲಾ ಮನೆಗಳಲ್ಲೂ ದೀಪ ಹಚ್ಚಿ ಬೆಳಕು ಬರುವಂತೆ ಮಾಡುವರು.
Synonyms : ಪ್ರಕಾಶಮಾನವಾಗಿ ಮಾಡು
Translation in other languages :
किसी स्थान को प्रकाश से भर देना।
दिन ढलते ही बत्तियाँ जलाकर घरों में प्रकाश करते हैं।