Copy page URL Share on Twitter Share on WhatsApp Share on Facebook
Get it on Google Play
Meaning of word ಬೆಳಕು from ಕನ್ನಡ dictionary with examples, synonyms and antonyms.

ಬೆಳಕು   ನಾಮಪದ

Meaning : ಆ ಶಕ್ತಿ ಅಥವಾ ತತ್ವದ ಯೋಗದಿಂದ ವಸ್ತು ಇತ್ಯಾದಿಗಳ ರೂಪ ಕಣ್ಣಿಗೆ ಕಾಣಿಸುವುದು

Example : ಸೂರ್ಯ ಉದಯುಸುತ್ತಿದ್ದಂತೆ ನಾಲು ದಿಕ್ಕಿನಲ್ಲೂ ಬೆಳಕು ಪಸರಿಸುವುದು

Synonyms : ಆಲೋಕ, ಕಾಂತಿ, ಪ್ರಕಾಶ, ಪ್ರದೀಪ, ಪ್ರಭೆ


Translation in other languages :

(physics) electromagnetic radiation that can produce a visual sensation.

The light was filtered through a soft glass window.
light, visible light, visible radiation