Meaning : ಗೋಡೆಯ ಮೇಲ್ಭಾಗದಲ್ಲಿ ಬೆಳಕಿನ ಪ್ರಕಾಶ ಬರುವುದಕ್ಕಾಗಿ ಹಾಕಿರುವಂತಹ ತೂತು
Example :
ಗವಾಕ್ಷಿಯ ಮೇಲೆ ಒಂದು ಹಲ್ಲಿ ಕುಳಿತುಕೊಂಡಿದೆ.
Synonyms : ಗವಾಕ್ಷಿ
Translation in other languages :
Meaning : ಮನೆ ಅಥವಾ ಕಟ್ಟಡದ ಯಾವುದೇ ವಿನ್ಯಾಸಗಳಲ್ಲಿ ಗೋಡೆಯಲ್ಲಿ ಗಾಳಿ ಬೆಳಕಿಗಾಗಿ ಮಾಡಿದ ಸಣ್ಣ ಕಿಂಡಿ
Example :
ನಮ್ಮ ಮನೆಯಲ್ಲಿ ಕಿಟಕಿಯಿಂದ ಹಾವೊಂದು ಹರಿದು ಒಳ ಬಂದಿದೆ.
Translation in other languages :