Meaning : ಯಾವುದೇ ವಿಷಯದಲ್ಲಿ ಒಪ್ಪುವ ಅಥವಾ ಸ್ಥಿರವಾಗಿ ನಿಂತಿರುವ ಮಾತು, ತತ್ವ ಅಥವಾ ಸಿದ್ಧಾಂತ
Example :
ಪ್ರಾಚೀನ ಮೌಲ್ಯಗಳಿಗೆ ಇಂದಿನ ಪೀಳಿಗೆಯವರು ಯಾವ ಬೆಲೆಯು ನೀಡುತ್ತಿಲ್ಲ.
Translation in other languages :
Beliefs of a person or social group in which they have an emotional investment (either for or against something).
He has very conservatives values.Meaning : ಯಾವುದೇ ವಸ್ತುವಿನ ಗುಣ, ಯೋಗ್ಯತೆ ಅಥವಾ ಉಪಯೋಗಕ್ಕೆ ಅನುಗುಣವಾಗಿ ಅದರ ಮೌಲ್ಯವನ್ನು ತಿಳಿದಿರುವುದು
Example :
ವಜ್ರದ ಮೌಲ್ಯ ಒಬ್ಬ ಆಭರಣ ವ್ಯಾಪಾರಿಗೆ ಗೊತ್ತಿರುವುದು.
Translation in other languages :
The quality that renders something desirable or valuable or useful.
worthMeaning : ಮಾನದಂಡದ ಆಧಾರದ ಮೇಲೆ ಯಾವುದೇ ವಸ್ತು ಮುಂತಾದವುಗಳ ಮಹತ್ವ
Example :
ಇತ್ತೀಚಿನ ದಿನಗಳಲ್ಲಿ ಮನುಷ್ಯನಿಗೆ ಯಾವುದೆ ಬೆಲೆ ಇಲ್ಲ.
Translation in other languages :
Meaning : ಯಾವುದಾದರು ವಸ್ತು ಮಾರಾಟವಾಗುವ ನಿಖರವಾದ ಮೂಲ್ಯ
Example :
ಇತ್ತೀಚಿಗೆ ಆಲೂಗೆಡ್ಡೆಯ ಬೆಲೆ ತುಂಬ ಹೆಚ್ಚಾಗಿದೆ.
Synonyms : ದರ
Translation in other languages :
Amount of a charge or payment relative to some basis.
A 10-minute phone call at that rate would cost $5.Meaning : ಯಾವುದೇ ವಸ್ತುವಿನ ಮಹತ್ವವು ಅದರ ಗುಣ ಮತ್ತು ತತ್ವದ ಮೇಲೆ ಆಧಾರವಾಗಿರುತ್ತದೆ
Example :
ಸಮಯದ ಉಪಯೋಗ ತಿಳಿಯದೆ ಇರುವವರು ಪಶ್ಚಾತ್ತಾಪಡುತ್ತಾರೆ
Translation in other languages :
वह गुण या तत्व जिसके कारण किसी वस्तु का महत्व या मान होता है।
समय की उपयोगिता को न समझनेवाले पछताते हैं।Meaning : ಯಾವುದಾದರು ವಸ್ತು ಮುಂತಾದವುಗಳನ್ನು ಕೊಳ್ಳುವ ಅಥವಾ ಮಾರುವುದರಲ್ಲಿ ಅದರ ಬದಲಾಗಿ ಕೊಡುವಂತಹ ಹಣ
Example :
ಈ ಕಾರಿನ ಬೆಲೆ ಏನು?
Synonyms : ಕಣ್ಣಿ, ಕಿಮ್ಮತ್ತು, ಕ್ರಯ, ಧಾರಣೆ, ಮಹತ್ವ, ಮೂಲ್ಯ, ಹಣ
Translation in other languages :
The property of having material worth (often indicated by the amount of money something would bring if sold).
The fluctuating monetary value of gold and silver.