Subscribe
URL of the page has been copied to clipboard.
Meaning : ಎರಡು ಅಥವಾ ಎರಡಕ್ಕಿಂತ ಹೆಚ್ಚು ಪದಾರ್ಥಗಳ ಮಿಶ್ರಣದಿಂದ ಮಾಡಿರುವ ವಸ್ತು
Example : ಮಿಠಾಯಿಯು ಹಲವಾರು ಪದಾರ್ಥಗಳ ಮಿಶ್ರಣದ ತಿನಿಸು.
Synonyms : ಮಿಶ್ರಣ, ಸಂಮಿಶ್ರಣ
Translation in other languages :हिन्दी
दो या दो से अधिक प्रकार की वस्तुओं के मिलने से बनी वस्तु।
Meaning : ಶುದ್ಧವಾದ ವಸ್ತುವಿಗೆ ಬೆರೆಸುವಂತಹ ಅಶುದ್ಧ ಅಥವಾ ಕಡಿಮೆ ಗುಣಮಟ್ಟದ ವಸ್ತು
Example : ಜಪ್ತಿ ಮಾಡಿದ ಮಾಲಿನಲ್ಲಿ ಹತ್ತು ಪ್ರತಿಶತ ಕಳಪೆ ವಸ್ತುಗಳು ದೊರೆಯಿತು.
Synonyms : ಕಳಪೆ, ಖೊಟ್ಟಿ, ನಕಲಿ
शुद्ध चीज में मिलाई जाने वाली खराब चीज।
Install App