Copy page URL Share on Twitter Share on WhatsApp Share on Facebook
Get it on Google Play
Meaning of word ಬೆರಿಕೆಯಾಗು from ಕನ್ನಡ dictionary with examples, synonyms and antonyms.

ಬೆರಿಕೆಯಾಗು   ಕ್ರಿಯಾಪದ

Meaning : ಒಂದು ಇನ್ನೊಂದರೊಂದಿಗೆ ಸೇರಿ ಒಂದೇ ಆಗುವುದು

Example : ನೇತ್ರಾವತಿ ನದಿ ದಕ್ಷಿಣ ಕನ್ನಡದಲ್ಲಿ ಹರಿದು ಅರಬ್ಬಿ ಸಮುದ್ರದಲ್ಲಿ ಒಂದಾಗುತ್ತದೆ.

Synonyms : ಅಡಕಗೊಳ್ಳು, ಅಡಕವಾಗು, ಒಂದಾಗು, ಒಂದುಗೂಡು, ಒಟ್ಟು ಸೇರು, ಒಟ್ಟು-ಸೇರು, ಒಟ್ಟುಸೇರು, ಜೊತೆಗೂಡು, ಬೆರಕೆಗೊಳ್ಳು, ಬೆರಕೆಯಾಗು, ಬೆರಿ, ಬೆರಿಕೆಗೊಳ್ಳು, ಬೆರೆ, ಬೆರೆಕೆಗೊಳ್ಳು, ಬೆರೆಕೆಯಾಗು, ಮಿಶ್ರಣಗೊಳ್ಳು, ಮಿಶ್ರಣವಾಗು, ಮಿಶ್ರವಾಗು, ಸೇರಿಕೆಯಾಗು, ಸೇರಿಕೊಳ್ಳು, ಸೇರು, ಸೇರ್ಪಡೆಯಾಗು


Translation in other languages :

एक वस्तु में दूसरी वस्तुओं का मिलकर एक होना।

इसमें कई प्रकार के अनाज मिले हैं।
अमेजना, मिलना

Mix together different elements.

The colors blend well.
blend, coalesce, combine, commingle, conflate, flux, fuse, immix, meld, merge, mix