Meaning : ತುಂಬಾ ಆಶ್ಚರ್ಯವಾಗಿರುವಂಥಹ ಸ್ಥಿತಿ
Example :
ಅವನ ಸಾಧನೆಯನ್ನು ನೋಡಿ ನಾವೆಲ್ಲ ಬೆರಗುಗೊಂಡೆವು.
Synonyms : ಅಚ್ಚರಿಗೊಂಡ, ಅಚ್ಚರಿಗೊಂಡಂತ, ಅಚ್ಚರಿಗೊಂಡಂತಹ, ಬೆರಗುಗೊಂಡ, ಬೆರಗುಗೊಂಡಂತ
Translation in other languages :
Filled with the emotional impact of overwhelming surprise or shock.
An amazed audience gave the magician a standing ovation.