Copy page URL Share on Twitter Share on WhatsApp Share on Facebook
Get it on Google Play
Meaning of word ಬೆದರಿಕೆ from ಕನ್ನಡ dictionary with examples, synonyms and antonyms.

ಬೆದರಿಕೆ   ನಾಮಪದ

Meaning : ಹೊಡೆಯುವ ಅಥವಾ ಏನನ್ನಾದರೂ ಹಾನಿಗೊಳಿಸುವಂತೆ ಭಯ ಹುಟ್ಟಿಸುವ ಕ್ರಿಯೆ

Example : ಮದನನ ಬೆದರಿಕೆಗೆ ಹೆದರಿ ಅವನು ಪೋಲಿಸ್ ಠಾಣೆಗೆ ಹೋದನು.


Translation in other languages :

दंड देने या हानि पहुँचाने का भय दिखाने की क्रिया।

मदन की धमकी से डरकर उसने थाने में रपट दर्ज़ कराई।
अपक्रोश, धमकी, धौंस

Declaration of an intention or a determination to inflict harm on another.

His threat to kill me was quite explicit.
threat

Meaning : ತಿರಸ್ಕಾರದ ಕ್ರಿಯೆ ಅಥವಾ ಭಾವ

Example : ಇಂದು ಅವರಿಗೆ ತುಂಬಾ ಅಪಮಾನವಾಯಿತು.

Synonyms : ಅಪಮಾನ, ತಿರಸ್ಕಾರ, ನಿಂದೆ


Translation in other languages :

लताड़ने या लात से मारने की क्रिया या भाव।

आज उसे बहुत लताड़ पड़ी।
लताड़

Rebuking a person harshly.

chiding, objurgation, scolding, tongue-lashing

Meaning : ಹೆದರಿಕೆಯ ಅಥವಾ ಬೆದರಿಕೆಯ ಕ್ರಿಯೆ ಅಥವಾ ಭಾವ

Example : ಹೆಂಡತಿಯ ಬೆದರಿಕೆಯಿಂದ ಹೆದರಿ ಮೋಹನನು ಮನೆಯನ್ನು ಬಿಟ್ಟು ಓಡಿಹೋದ.

Synonyms : ಅಂಜಿಕೆ, ಅಪಮಾನ, ಗದರಿಕೆ, ತಿರಸ್ಕಾರ, ನಿಂದೆ, ನಿಯಂತ್ರಣ, ಬಿರುಸು ಮಾತು, ಭಯ, ಮೂದಲಿಸುವಿಕೆ, ಹೆದರಿಕೆ


Translation in other languages :

डाँटने या डपटने की क्रिया या भाव।

घरवालों की डाँट से परेशान होकर मोहन घर छोड़कर भाग गया।
अवक्षेपण, खरी -खोटी, खरीखोटी, घुड़की, डपट, डाँट, डाँट डपट, डाँट-डपट, डाँटडपट, डाँटना-डपटना, ताड़न, ताड़ना, प्रताड़न, प्रताड़ना, फटकार, लताड़, लथाड़