Meaning : ಬೆಂಕಿಯ ಸಣ್ಣ ಕಿಡಿ ಅಥವಾ ತುಂಡು
Example :
ಬೆಂಕಿಕಿಡಿ ಬಿದ್ದ ತಕ್ಷಣ ಪಂಚೆ ತೂತಾಯಿತು
Synonyms : ಬೆಂಕಿ ಕೆಂಡ
Translation in other languages :
A small fragment of a burning substance thrown out by burning material or by friction.
spark