Meaning : ಒಂದು ಪೊಟ್ಟಣದಲ್ಲಿ ಬೆಂಕಿ ಕಡ್ಡಿಗಳನ್ನು ಇಟ್ಟಿರುತ್ತಾರೆ
Example :
ಊದುಗಡ್ಡಿಯನ್ನು ಹಚ್ಚಲು ಅಜ್ಜಿ ಬೆಂಕಿ ಪೊಟ್ಟಣದಿಂದ ಬೆಂಕಿ ಕಡ್ಡಿಯನ್ನು ತೆಗೆಯುತ್ತಿದ್ದಾರೆ.
Synonyms : ಕಡ್ಡಿ-ಪೊಟ್ಟಣ, ಬೆಂಕಿ ಪಟ್ನ
Translation in other languages :
वह डिबिया जिसमें माचिस की तीलियाँ रखी होती हैं।
अगरबत्ती जलाने के लिए दादी माचिस की डिब्बी से तीली निकाल रही हैं।A short thin stick of wood used in making matches.
matchstick