Meaning : ಪಾತ್ರೆ ಮುಂತಾದವುಗಳನ್ನು ಬೂದಿಯಿಂದ ಉಜ್ಜುವ ಪ್ರಕ್ರಿಯೆ
Example :
ಶೀಲ ಕೊಳದಪ್ಪಳೆಯನ್ನು ಬೂದಿಯಿಂದ ಉಜ್ಜಿತ್ತಿದ್ದಾಳೆ.
Translation in other languages :
Meaning : ಅಡುಗೆ ಮಾಡುವ ಪಾತ್ರೆಯ ಹೊರ ಭಾಗವನ್ನು ಬೂದಿಯಿಂದ ಉಚ್ಚುವುದು
Example :
ಪಾತ್ರೆಯನ್ನು ಮಸಿಯಿಂದ ರಕ್ಷಿಸಬೇಕಾದರೆ ಅದನ್ನು ಬೂದಿಯಿಂದ ಉಜ್ಜಬೇಕು.
Translation in other languages :
भोजन पकाने के बर्तन के बाहरी सतह पर राख का लेप लगाना।
बरतनों को कालिख से बचाने के लिए रखियाते हैं।