Copy page URL Share on Twitter Share on WhatsApp Share on Facebook
Get it on Google Play
Meaning of word ಬುರುಕ from ಕನ್ನಡ dictionary with examples, synonyms and antonyms.

ಬುರುಕ   ನಾಮಪದ

Meaning : ಸೀರೆ, ದುಪಟ್ಟ ಅಥವಾ ಸೀರೆಯ ಸೆರಗಿನ ಒಂದು ಭಾಗವನ್ನು ಲಜ್ಜೆಯುಳ್ಳ ಹೆಂಗಸರು ತಮ್ಮ ತಲೆಯ ಮೇಲೆ ಮುಖದ ಮುಂದೆ ಬರುವ ಹಾಗೆ ಅದನ್ನು ಹೊದ್ದುಕೊಳ್ಳುವರು

Example : ಹೊಸ ಮಧುಮಗಳನ್ನು ಹೆಂಗಸರು ಅವಳ ಮುಸುಕು ಮೇಲೆತ್ತಿ ಮುಖ ನೋಡುತ್ತಿದ್ದರು.

Synonyms : ಪರದೆ, ಮುಸುಕು


Translation in other languages :

साड़ी, ओढ़नी या चादर का वह भाग जिसे लज्जाशील स्त्रियाँ सिर के ऊपर से मुख पर झुलाए रहती हैं।

स्त्रियाँ नई दुल्हन को उसका घूँघट उठा कर देख रही हैं।
अवगुंठन, अवगुंठिका, अवगुण्ठन, अवगुण्ठिका, घूँघट, घूंघट

A garment that covers the head and face.

head covering, veil

Meaning : ಹೆಂಗಸರು ಹೊರಗೆ ಬಂದು ಜನರ ಮುಂದೆ ಕುಳಿತುಕೊಳ್ಳುವ ಹಾಗಿಲ್ಲ

Example : ಇಂದಿಗೂ ಸಹ ಹೆಂಗಸರು ಪರದೆಯ ಹಿಂದು ಕುಳಿತು ಮಾತನಾಡುತ್ತಾರೆ.

Synonyms : ತೆರೆ, ಪರದೆ, ಪರ್ದೆ


Translation in other languages :

स्त्रियों का बाहर निकलकर लोगों के सामने न होने की प्रथा।

आज भी हमारे यहाँ परदा का चलन है।
परदा, परदा प्रथा, पर्दा

The traditional Hindu or Muslim system of keeping women secluded.

purdah, sex segregation