Meaning : ವಿಷಯಗಳ ಬಗ್ಗೆ ಒಳ್ಳೆಯ ರೀತಿಯಲ್ಲಿ ವಿಚಾರಣೆಯನ್ನು ಮಾಡುವ ಶಕ್ತಿಯನ್ನು ಹೊಂದಿರುವವನು
Example :
ವಿಚಾಲಶೀಲನಿಗೆ ನಿರ್ಣಯಗಳನ್ನು ತೆಗೆದುಕೊಳ್ಳುವುದು ತುಂಬಾ ಸುಲಭವಾಗಿರುತ್ತದೆ.
Synonyms : ಬುದ್ಧಿ ಜೀವಿ, ಬುದ್ಧಿ-ಜೀವಿ, ಬುದ್ಧಿಜೀವಿ, ವಿಚಾರ ಶೀಲ, ವಿಚಾರ-ಶೀಲ, ವಿಚಾರವಂತ, ವಿಚಾರಶೀಲ
Translation in other languages :
वह जिसमें अच्छी तरह विचार करने की शक्ति हो।
विचारशील को निर्णय लेने में आसानी होती है।Meaning : ತುಂಬಾ ಬುದ್ಧಿವಂತಿಕೆ ಇರುವವ
Example :
ಬುದ್ಧಿವಂತನು ಎಂತಹ ಕಠಿಣ ಸಂದರ್ಭವನ್ನಾದರೂ ನಿಭಾಯಿಸುತ್ತಾನೆ.
Synonyms : ಜ್ಞಾನವಂತ, ಪ್ರಾಜ್ಞ, ಬುದ್ಧಿಜೀವಿ, ಮೇಧಾವಿ
Translation in other languages :
वह जिसमें बहुत बुद्धि या समझ हो।
बुद्धिमानों की संगति में रहते-रहते तुम भी बुद्धिमान हो जाओगे।Meaning : ಬುದ್ಧಿವಂತಿಕೆಯಿಂದ ಕೆಲಸ ಮಾಡುವ
Example :
ಚುರುಕು ಬುದ್ಧಿಯ ಪೊಲೀಸ್ ಅಧಿಕಾರಿಗಳು ಅಪರಾಧಿಗಳನ್ನು ಹಿಡಿದರು.
Synonyms : ಚತುರತೆಯ, ಚಾಕಚಕ್ಯದ, ಚಾಲಕಿನ, ಚುರುಕು ಬುದ್ಧಿಯ, ಜಾಗರೂಕ, ದಕ್ಷ, ಬುದ್ಧಿವಂತಿಕೆಯ, ಸೂಕ್ಷ್ಮಗ್ರಾಹಿ, ಹುಷಾರಿ
Translation in other languages :
Meaning : ಸ್ಮರಣ-ಶಕ್ತಿಯು ತೀವ್ರವಾಗಿವಂತಹ
Example :
ಇಂತಹ ಬುದ್ಧಿವಂತ ಬಾಲಕ ಈ ವಿದ್ಯಾಲಯದಲ್ಲಿ ಇರುವುದೇ ಒಂದು ಗೌರವದ ವಿಷಯ.
Synonyms : ಜಾಣ
Translation in other languages :
Mentally nimble and resourceful.
Quick-witted debater.Meaning : ಯಾರಲ್ಲಿ ಸಾಮಾನ್ಯ ಜ್ಞಾನಕ್ಕಿಂತ ಅಧಿಕವಾದ ಬುದ್ಧಿಯಿದೆಯೋ (ಸ್ತ್ರೀ)
Example :
ಅತ್ತೆಯು ತನ್ನ ಸೊಸೆಯಲ್ಲಿಯ ಅತಿಯಾದ ಬುದ್ಧಿವಂತಿಕೆಯನ್ನು ನೋಡಿ ಹೊಟ್ಟೆ ಹುರಿದುಕೊಳ್ಳುತ್ತಿದ್ದಳು.
Synonyms : ಬುದ್ಧಿಶಾಲಿ
Translation in other languages :
जिसमें सामान्य से अधिक समझ बुद्धि हो (स्त्री)।
वे अपनी बुद्धिमती बहू की सराहना करते नहीं थकते थे।Meaning : ತುಂಬಾ ಅಧಿಕವಾದ ಜ್ಞಾನ ಅಥವಾ ಜ್ಞಾನವಿರುವಂತಹ
Example :
ಬುದ್ಧಿವಂತ ನಾಗರೀಕರಿಂದಲೇ ಸಮಾಜ ಏಳಿಗೆ ಸಾಧ್ಯವಾಗುವುದು.
Synonyms : ಜಾಣ, ಜಾಣರಾದ, ಜಾಣರಾದಂತ, ಜಾಣರಾದಂತಹ, ಪ್ರವೀಣ, ಪ್ರವೀಣರಾದ, ಪ್ರವೀಣರಾದಂತ, ಪ್ರವೀಣರಾದಂತಹ, ಬುದ್ಧಿವಂತರಾದ, ಬುದ್ಧಿವಂತರಾದಂತ, ಬುದ್ಧಿವಂತರಾದಂತಹ
Translation in other languages :
Meaning : ಯಾರೋ ಒಬ್ಬರಲ್ಲಿ ಬಹಳ ಬುದ್ಧಿ ಅಥವಾ ತಿಳಿದುಕೊಂಡಿರುವ
Example :
ಬುದ್ಧಿವಂತ ವ್ಯಕ್ತಿಗಳು ವ್ಯರ್ಥವಾದ ವಾದದಲ್ಲಿ ಬೀಳುವುದಿಲ್ಲ.
Synonyms : ಕುಶಯ, ಚತುರ, ಚಾಕಚಕ್ಯವುಳ್ಳ, ಚಾಣಾಕ್ಷ, ಚಾಲಾಕಿನ, ಚುರುಕು ಬುದ್ಧಿಯ, ಜಾಣ, ಪ್ರಜ್ಞಾವಂತ, ಮೇಧಾವಿ, ಸುಟಿಯಾದ, ಸೂಕ್ಷ್ಮ ಬುದ್ಧಿಯ
Translation in other languages :
जिसमें बहुत बुद्धि या समझ हो।
बुद्धिमान व्यक्ति व्यर्थ की बहस में नहीं पड़ते हैं।Having or marked by unusual and impressive intelligence.
Our project needs brainy women.