Meaning : ಬುದ್ದಿವಂತಿಕೆಯನ್ನು ಹೊಂದಿರುವ ಸ್ಥಿತಿ ಅಥವಾ ಭಾವ
Example :
ಅವಳು ಬುದ್ದಿವಂತಿಕೆಯಿಂದ ತನ್ನ ಜೀವನ ಸಂಗಾತಿಯನ್ನು ಆಯ್ದುಕೊಂಡಳು.
Synonyms : ಜಾಣತನ, ಜಾಣ್ಮೆ, ವಿವೇಕ
Translation in other languages :
बुद्धिमान होने की अवस्था या भाव।
वह अपनी बुद्धिमत्ता से ही इस काम में सफल हुआ।