Meaning : ಜನ-ಜಾತಿಗೆ ಸಂಬಂಧಿಸಿದ ಅಥವಾ ಜನ-ಜಾತಿಯ
Example :
ಬುಡಕಟ್ಟಿನ ಸಮುದಾಯಗಳ ವಿಕಾಸಕ್ಕಾಗಿ ಸರ್ಕಾರ ಇನ್ನೂ ಹೆಚ್ಚಿನ ಸುಧಾರಣೆಯನ್ನು ತರವುದು ಅವಶ್ಯಕವಾಗಿದೆ.
Synonyms : ಕುಲದ, ಕುಲದಂತ, ಕುಲದಂತಹ, ಬಣದ, ಬಣದಂತ, ಬಣದಂತಹ, ಬುಡಕಟ್ಟಿನ, ಬುಡಕಟ್ಟಿನಂತ, ಬುಡಕಟ್ಟು
Translation in other languages :
जन-जाति संबंधी या जन-जाति का।
जनजातीय समुदायों के विकास के लिए सरकार को और अधिक कारगर तरीके अपनाने चाहिए।