Meaning : ಯಾವುದೇ ವಸ್ತುವಿನ ಕೆಳಗಿನ ಭಾಗ
Example :
Translation in other languages :
Meaning : ಯಾವುದಾದರು ಕೆಲಸದ ಆರಂಭದ ಭಾಗ
Example :
ನಾವು ಈ ವಿಷಯದ ಮೂಲವನ್ನು ಪತ್ತೆ ಹಚ್ಚಲೇ ಬೇಕು.
Synonyms : ನೆಲೆ, ಬುನಾದಿ, ಬೇರು, ಮೂಲ, ಹುಟ್ಟು
Translation in other languages :
The fundamental assumptions from which something is begun or developed or calculated or explained.
The whole argument rested on a basis of conjecture.