Copy page URL Share on Twitter Share on WhatsApp Share on Facebook
Get it on Google Play
Meaning of word ಬೀಸುವ ಕಲ್ಲು from ಕನ್ನಡ dictionary with examples, synonyms and antonyms.

ಬೀಸುವ ಕಲ್ಲು   ನಾಮಪದ

Meaning : ಬೀಸು ಕಲ್ಲಿನ ಮೇಲೆ ಅಥವಾ ಕೆಳ ಭಾಗದ ಕಲ್ಲಿನಲ್ಲಿ ಯಾವುದೋ ಒಂದು

Example : ಬೀಸುವ ಕಲ್ಲಿನಿಂದ ಹಿಟ್ಟು ಚನ್ನಾಗಿ ಬೀಳುತ್ತಿದ್ದೆ.

Synonyms : ಬೀಸೋಕಲ್ಲು


Translation in other languages :

चक्की के ऊपर या नीचे के पत्थरों में से कोई एक।

इस चक्की का निचला पाट घिस गया है।
पाट

Meaning : ಅಕ್ಕಿ ಬೀಸಲು ಅಥವಾ ರುಬ್ಬಲು ಮಾನವ ನಿರ್ಮಿತ ಯಂತ್ರದಲ್ಲಿ ಎರಡು ವೃತ್ತಾಕಾರದ ಕಲ್ಲುಗಳು ಇದ್ದು ಒಂದರ ಮೇಲೆ ಒಂದು ಇರುವುದು

Example : ಇಂದಿಗೂ ಕೂಡ ಕೆಲವು ಗ್ರಾಮೀಣ ಮಹಿಳೆಯರು ಬೀಸುವ ಕಲ್ಲಿನಿಂದ ಹಿಟ್ಟನ್ನು ಬೀಸುತ್ತಾರೆ.

Synonyms : ಬೀಸುಗಲ್ಲು


Translation in other languages :

अनाज पीसने या दलने का एक मानव चालित यंत्र जिसमें दो गोल पत्थर के पाट लगे रहते हैं।

आज भी कुछ ग्रामीण महिलाएँ चक्की से आटा पीसती हैं।
अवघट, चक्की, जाँत, जाँता, जांत, जांता

Machinery that processes materials by grinding or crushing.

grinder, mill, milling machinery