Copy page URL Share on Twitter Share on WhatsApp Share on Facebook
Get it on Google Play
Meaning of word ಬೀಸು from ಕನ್ನಡ dictionary with examples, synonyms and antonyms.

ಬೀಸು   ಕ್ರಿಯಾಪದ

Meaning : ಅಲ್ಲಾಡಿಸು

Example : ಬಹಳ ಶೆಖೆಯಿಂದಾಗಿ ರಾಮನು ಬೀಸಣಿಗೆಯನ್ನು ಅಲ್ಲಾಡಿಸುತ್ತಿದ್ದಾನೆ.

Synonyms : ಅಲ್ಲಾಡಿಸು


Translation in other languages :

चलायमान करना या किसी प्रकार की या किसी रूप में गति देना।

जरा चूल्हे पर चढ़ाई हुई तरकारी को हिला दीजिए।
चलाना, डुलाना, डोलाना, विलोड़ना, हिलाना

Move or cause to move back and forth.

The chemist shook the flask vigorously.
My hands were shaking.
agitate, shake

Meaning : ಗಾಳಿ ಬೀಸಿಕೊಳ್ಳುವುದಕ್ಕಾಗಿ ಬೀಸಣಿಗೆ ಅಥವಾ ಬೇರೆ ಯಾವುದಾದರು ವಸ್ತುವನ್ನು ಅಲ್ಲಾಡಿಸುವ ಕ್ರಿಯೆ

Example : ಬಹಳ ಬಿಸಿಲಿದ್ದ ಕಾರಣದ ಅವರು ಬೀಸಣಿಗೆಯಿಂದ ಗಾಳಿಬೀಸಿಕೊಳ್ಳುತ್ತಾರೆ.

Synonyms : ಅಲಗಿಸು, ಗಾಳಿಬೀಸು


Translation in other languages :

हवा करने के लिए पंखा या अन्य वस्तु आदि को आगे-पीछे या इधर-उधर करना।

अत्यधिक गर्मी के कारण वह लगातार पंखा झल रहा है।
चलाना, झलना, डुलाना, डोलाना, हिलाना

Meaning : ಯಾವುದಾದರು ವಸ್ತುವನ್ನು ಬೀಸಿ ಚೂರ್ಣವನ್ನಾಗಿ ಮಾಡುವುದು

Example : ಅವಳು ಗೋಧಿಯನ್ನು ಬೀಸುತ್ತಿದ್ದಾಳೆ.

Synonyms : ಪುಡಿಮಾಡು


Translation in other languages :

किसी वस्तु को रगड़कर चूर्ण के रूप में करना।

वह गेहूँ पीस रहा है।
पीसना

Make into a powder by breaking up or cause to become dust.

Pulverize the grains.
powder, powderise, powderize, pulverise, pulverize

Meaning : ಲಾಟಿ ಮುಂತಾದವುಗಳಿಂದ ಪ್ರಯೋಗ ಅಥವಾ ಪ್ರಹಾರ ಮಾಡುವ ಪ್ರಕ್ರಿಯೆ

Example : ಅಗಸ ತನ್ನ ಕತ್ತೆಯ ಕಡೆಗೆ ಲಾಟಿಯನ್ನು ಬೀಸಿದ.


Translation in other languages :

लाठी आदि का प्रयोग या प्रहार होना।

आज रावतों की बस्ती में लाठी चली।
चलना

Meaning : ಬೀಸುವ ಕಲ್ಲಿಗೆ ಹಾಕಿ ಬೀಸುವ ಪ್ರಕ್ರಿಯೆ

Example : ನೀನು ಒಂದು ಗಂಟೆಯಲ್ಲಿ ಎಷ್ಟು ಕಾಳನ್ನು ಬೀಸಲು ಸಾಧ್ಯ?


Translation in other languages :

जाँता में डालकर पीसना।

तुम एक घंटे में कितना अनाज जाँतती हो?
जाँतना, जांतना, जातना

Reduce to small pieces or particles by pounding or abrading.

Grind the spices in a mortar.
Mash the garlic.
bray, comminute, crunch, grind, mash

Meaning : ಬೀಸುವ ಕಲ್ಲಿನಿಂದ ಎಲ್ಲಾ ಹಿಟ್ಟಾಗುವ ಪ್ರಕ್ರಿಯೆ

Example : ಗೋಧಿಯನ್ನು ಬೀಸಿಯಾಗಿದೆ.


Translation in other languages :

जाँते में पिसा जाना।

गेहूँ जँता गया है।
जँताना, जंताना, जताना

Meaning : ಬೀಸುವ ಕೆಲಸವನ್ನು ಬೇರೆಯವರ ಕೈಯಿಂದ ಮಾಡಿಸುವ ಪ್ರಕ್ರಿಯೆ

Example : ಪ್ರತಿ ರವಿವಾರ ರಮೇಶ ಗೋಧಿಯನ್ನು ಬೀಸಿಸುತ್ತಾನೆ.

Synonyms : ಅರೆ, ಪುಡಿ ಮಾಡು, ಹಿಟ್ಟು ಮಾಡು


Translation in other languages :

पीसने का काम दूसरे से कराना।

हर रविवार सुरेश गेहूँ पिसवाता है।
पिसवाना, पिसाना

Meaning : ಯಾವುದೋ ವಸ್ತುವನ್ನು ಅರೆಯುವುದರಿಂದ ಅದು ಪೂರ್ಣವಾಗಿ ಪುಡಿ ಪುಡಿಯಾಗುವ ಪ್ರಕ್ರಿಯೆ

Example : ಗೋಧಿಯನ್ನು ಬೀಸಿ ಮುಗಿದಿದೆ.

Synonyms : ಆರೆ ಅರಿ


Translation in other languages :

किसी वस्तु का रगड़ने पर चूर्ण के रूप में होना।

गेहूँ पिस गया।
पिसना

Meaning : ಗಾಳಿಯು ಶಬ್ದ ಮಾಡುವ ಜೊತೆಗೆ ಸಾಗುತ್ತಿರುವ ಪ್ರಕ್ರಿಯೆ

Example : ಇಂದು ಮುಂಜಾನೆಯಿಂದಲೇ ಪೂರ್ವದ ಕಡೆಯಿಂದ ಗಾಳಿಯು ಬೀಸುತ್ತಿದ್ದೆ.

Synonyms : ತೀಡು


Translation in other languages :

हवा का सनसन शब्द सहित चलना या बहना।

आज सुबह से पुरवैया सनसनाती रही।
सनसनाना

Be blowing or storming.

The wind blew from the West.
blow