Subscribe
URL of the page has been copied to clipboard.
Meaning : ವಾಹನಗಳು, ಪಾದಾಚಾರಿಗಳು ಉಪಯೋಗಿಸಲು ವಿಶೇಷವಾಗಿ ರಚಿಸಿದ ದಾರಿ
Example : ಈ ರಸ್ತೆಯಲ್ಲಿ ಸೀದಾ ಹೋದರೆ ಬೆಂಗಳೂರು ಸೇರಬಹುದು.
Synonyms : ಪಥ, ಮಾರ್ಗ, ರಸ್ತೆ, ಹಾದಿ
Translation in other languages :हिन्दी English
आने-जाने का चौड़ा पक्का रास्ता।
A road (especially that part of a road) over which vehicles travel.
Install App