Meaning : ಯಾವುದರಲ್ಲಿ ಬೀಜವಿದೆಯೋ
Example :
ಸೀಬೆಹಣ್ಣು, ದಾಳಿಂಬೆ ಮೊದಲಾದವುಗಳು ಬೀಜವಿರುವಂತಹ ಹಣ್ಣುಗಳು.
Synonyms : ಬೀಜಯುಕ್ತವಾದ, ಬೀಜಯುಕ್ತವಾದಂತಹ, ಬೀಜವಿರುವ, ಬೀಜವಿರುವಂತಹ, ಬೀಜಹೊಂದಿದ, ಬೀಜಹೊಂದಿದಂತ, ಬೀಜಹೊಂದಿದಂತಹ
Translation in other languages :