Copy page URL Share on Twitter Share on WhatsApp Share on Facebook
Get it on Google Play
Meaning of word ಬೀಜ ಬಿತ್ತು from ಕನ್ನಡ dictionary with examples, synonyms and antonyms.

ಬೀಜ ಬಿತ್ತು   ಕ್ರಿಯಾಪದ

Meaning : ಯಾವುದಾದರು ಮಾತನ್ನು ಪ್ರಾರಂಭಿಸುವುದು

Example : ವಿಚ್ಛೇದನವನ್ನು ಪಡೆದ ಹೆಂಗಸು ಮಕ್ಕಳ ಮನಸ್ಸಿನಲ್ಲಿ ತಂದೆಯ ಬಗ್ಗೆ ವಿಷದ ಬೀಜವನ್ನು ಬಿತ್ತುತ್ತಿದ್ದಾಳೆ.


Translation in other languages :

किसी बात का सूत्रपात करना।

तलाक़शुदा औरत ने अपने बच्चे के मन में उसके पिता के प्रति घृणा के बीज बोए।
बोना

Meaning : ಗಿಡಗಳನ್ನು ನೆಡುವ ಪ್ರಕ್ರಿಯೆ

Example : ತೋಟಿಗನು ತೋಟದಲ್ಲಿ ಗಿಡಗಳನ್ನು ನೆಡುತ್ತಿದ್ದಾನೆ.

Synonyms : ನೆಡು


Translation in other languages :

पौधे आदि को मिट्टी के अंदर डालकर पानी, खाद आदि देना।

माली ने गमलों में गुलाब की कलमें लगाईं।
जमाना, रोपना, लगाना

Put or set (seeds, seedlings, or plants) into the ground.

Let's plant flowers in the garden.
plant, set

Meaning : ಬೆಳೆ ಬೆಳೆಯುವುದಕ್ಕಾಗಿ ಹೊಲದಲ್ಲಿ ಬೀಜವನ್ನು ಚೆಲ್ಲುವುದು ಅಥವಾ ಬಿತ್ತನೆ ಮಾಡುವುದು

Example : ರೈತನು ಹೊಲದಲ್ಲಿ ಗೋಧಿ ಬೀಜವನ್ನು ಬಿತ್ತುತ್ತಿದ್ದಾನೆ.

Synonyms : ಬೀಜ ಚಲ್ಲು


Translation in other languages :

उपजाने के लिए खेत में बीज छिड़कना या बिखेरना।

किसान खेत में गेहूँ बो रहा है।
बीज डालना, बोआई करना, बोना, बोवाई करना

Meaning : ಬಿತ್ತನೆಯ ಕೆಲಸ ಮಾಡುವ ಪ್ರಕ್ರಿಯೆ

Example : ಹೊಲಕ್ಕೆ ಬೀಜ ಬಿತ್ತಿಯಾಗಿದೆ.

Synonyms : ಬೀಜ ಬಿತ್ತಿಸು, ಬೀಜ-ಬಿತ್ತು


Translation in other languages :

बोने का काम होना।

खेत बुआ गया है।
बुआना, बुवाना, बोआना, बोवाना

Meaning : ಬಿತ್ತನೆಯ ಕೆಲಸ ಮಾಡುವ ಪ್ರಕ್ರಿಯೆ

Example : ನಾನು ಹೊಲದಲ್ಲಿ ಬೀಜ ಬಿತ್ತುತ್ತಿದ್ದೆ.

Synonyms : ಬೀಜ ನೆಡು


Translation in other languages :

बोने का काम कराना।

मैं खेत बुआ रहा था।
बुआना, बुवाना, बोआना, बोवाना