Subscribe
URL of the page has been copied to clipboard.
Meaning : ಲೋಹದಿಂದ ಮಾಡಿದ ಬೀಗವನ್ನು ಚಿಲಕ, ಸಂದೂಕ ಇತ್ಯಾದಿಗಳನ್ನು ಮುಚ್ಚಲು ಅದರ ಕೊಂಡಿಗೆ ಹಾಕುವರು
Example : ಬೀಗದಕಾಯಿ ಕಳೆದು ಹೋದ ಕಾರಣ ನಾನು ಪೆಟ್ಟಿಗೆಯ ಬೀಗ ಒಡೆಯಬೇಕಾಯಿತು
Synonyms : ಕೀಲಿ
Translation in other languages :हिन्दी English
धातु का वह यंत्र जो किवाड़, संदूक आदि बंद करने के लिए कुंडी में लगाया जाता है।
A fastener fitted to a door or drawer to keep it firmly closed.
Meaning : ಪಾರಸ್ಪರ ಸಂಬಂಧದ ವಿಚಾರದಿಂದ, ಮಗಳ ಅಥವಾ ಮಗನ ಮಾವ
Example : ಸೇಟ್ ಗಂಗಾಧರ ಅವರ ಬೀಗರು ಬಂದಿದ್ದಾರೆ.
Synonyms : ಬೀಗರು, ಮಗನ ಮಾವ, ಮಗಳ ಮಾವ
Translation in other languages :हिन्दी
पारस्परिक संबंध के विचार से, किसी के लड़के या लड़की की सास।
Meaning : ರಕ್ತ ಸಂಬಂಧ ಅಥವಾ ರಕ್ತ ಸಂಬಂಧಕ್ಕೆ ಹತ್ತಿರದ ಕರುಳು ಬಳ್ಳಿ ಸಂಬಂಧವನ್ನು ಹೊಂದಿದವರು
Example : ನಮ್ಮ ಬಂಧು ಒಬ್ಬರು ದೆಹಲಿಯಲ್ಲಿ ನೆಲೆಸಿದ್ದಾರೆ.
Synonyms : ನೆಂಟ, ಬಂಧು, ಸಂಬಂಧಿ
वह व्यक्ति जिससे कोई रिश्ता हो।
A person related by blood or marriage.
Meaning : ಪಾರಸ್ಪರಿಕ ಸಂಬಂಧದ ವಿಚಾರದಿಂದ, ಮಗನ ಅಥವಾ ಮಗಳ ಮಾವ
Example : ಬೀಗರು ದಿಬ್ಬಣದ ಸಮಯದಲ್ಲಿ ತಮಾಷೆಯನ್ನು ಮಾಡಿದರು.
Synonyms : ಮಗನ ಮಾವ, ಮಗಳ ಮಾವ
पारस्परिक संबंध के विचार से, किसी के लड़के या लड़की का ससुर।
Install App