Meaning : ಈಗಷ್ಟೆ ಮಾಡಿ ತಯಾರಾಸಿದ ಅಥವಾ ಮೃದುವಾಗಿರುವ
Example :
ಶ್ಯಾಮನು ಪ್ರತಿದಿನ ಬಿಸಿಯಾಗಿ ಮಾಡಿದ ಅಡುಗೆಯನ್ನು ತಿನ್ನುವನು.
Synonyms : ಆಗ ಮಾಡಿದ, ಆಗ ಮಾಡಿದಂತ, ಆಗ ಮಾಡಿದಂತಹ, ಬಿಸಿ ಬಿಸಿ, ಬಿಸಿ ಬಿಸಿಯಾದಂತ, ಬಿಸಿ ಬಿಸಿಯಾದಂತಹ, ಬಿಸಿಯಾದ, ಬಿಸಿಯಾದಂತ, ಬಿಸಿಯಾದಂತಹ
Translation in other languages :
बिलकुल ताजा या जो हाल का हो।
पड़ोसन अभी-अभी गरमागरम ख़बर सुनाकर गई है।