Copy page URL Share on Twitter Share on WhatsApp Share on Facebook
Get it on Google Play
Meaning of word ಬಿಸಿ from ಕನ್ನಡ dictionary with examples, synonyms and antonyms.

ಬಿಸಿ   ನಾಮಪದ

Meaning : ಅದು ಪ್ರಾಕೃತಿಕವಾದ, ವಿಧಿವತಾದ ಅಥವಾ ಅಗ್ನಿಯಿಂದ ಉತ್ಪತ್ತಿಯಾದ ಶಕ್ತಿ ಅದರ ಪ್ರಭಾವದಿಂದ ವಸ್ತುಗಳು ಬಿಸಿಯಾಗಿ ಕರಗುವ ಅಥವಾ ಆವಿಯ ರೂಪದಲ್ಲಿ ಆಗುತ್ತದೆ ಮತ್ತು ಅದರ ಅನುಭವ ಬಿಸಿಯಾಗುವ ಅಥವಾ ಬೆಂಕಿಯರೂಪದಲ್ಲಿ ಆಗುತ್ತದೆ

Example : ಬಿಸಿಯಿಂದಾಗಿ ಕೈ ಸುಟ್ಟುಹೋಯಿತು.

Synonyms : ಉಷ್ಣ, ಉಷ್ಣತೆ, ಕಾವು, ತಾಪ


Translation in other languages :

वह प्राकृतिक, विद्युत या अग्नि से उत्पन्न होने वाली शक्ति जिसके प्रभाव से चीज़ें गर्म होकर पिघलने या भाप के रूप में हो जाती हैं और जिसका अनुभव गर्मी या जलन के रूप में होता है।

ताप से हाथ जल गया।
अवदाह, अशीत, आतप, उखम, उष्णता, उष्म, उष्मा, ऊष्म, गरमाहट, गरमी, गर्मी, ताप, तेज, तेज़

A form of energy that is transferred by a difference in temperature.

heat, heat energy

Meaning : ಉಷ್ಣತೆಯ ಸಮಯ

Example : ಅಧಿಕ ತಾಪದಿಂದ ಬೆಸರು ಹೆಚ್ಚಾಗಿದೆ.

Synonyms : ಉಷ್ಣತೆ, ಕಾವು, ತಾಪ, ದಗೆ, ಬೇಗೆ


Translation in other languages :

ಬಿಸಿ   ಗುಣವಾಚಕ

Meaning : ಬೇಸಿಗೆಯ ಕಾಲ

Example : ವಸಂತ ಋತು ಕಳೆಯುತ್ತಿದ್ದಂತೆ ಬಿಸಿ ಗಾಳಿ ಬೀಸುವುದು.

Synonyms : ಉಷ್ಣದ, ಕಾವಿನ, ಬಿಸಿಯಾದ, ಹೆಚ್ಚು ಶಾಕದ


Translation in other languages :

जिसमें उष्णता हो।

वसंत ऋतु के समाप्त होते ही हवा गर्म होने लगती है।
अशीतल, उष्ण, गरम, गर्म, ताबदार