Subscribe
URL of the page has been copied to clipboard.
Meaning : ಬಿಲ್ವ ವೃಕ್ಷಗಳು ಅಧಿಕವಾಗಿ ಬೆಳೆದಿರುವಂತಹ ಕಾಡು ಅಥವಾ ವನ
Example : ವನವಾಸಿಯು ಬಿಲ್ವವನದಲ್ಲಿ ಬಿಲ್ವಪತ್ರೆಯನ್ನು ಕೀಳುತ್ತಿದ್ದಾನೆ.
Synonyms : ಬಿಲ್ವ ವನ, ಬಿಲ್ವ-ವನ, ಬಿಲ್ವದ-ತೋಪು, ಬಿಲ್ವದತೋಪು, ಬಿಲ್ವವನ
Translation in other languages :हिन्दी English
वह वन या जंगल जिसमें बेल के पेड़ों की अधिकता हो।
Land that is covered with trees and shrubs.
Install App