Copy page URL Share on Twitter Share on WhatsApp Share on Facebook
Get it on Google Play
Meaning of word ಬಿಲ್ಲೆ from ಕನ್ನಡ dictionary with examples, synonyms and antonyms.

ಬಿಲ್ಲೆ   ನಾಮಪದ

Meaning : ಚಪ್ಪಟೆಯಾದ ದುಂಡಗಿರುವ ಒಂದು ತುಂಡು

Example : ಇದು ಸೋಪಿನ ಬಿಲ್ಲೆ.

Synonyms : ಗುಳಿಗೆ, ತುಂಡು, ಮಾತ್ರೆ


Translation in other languages :

गोल और चिपटी छोटी वस्तु।

बच्चा रंग की टिकिया को पानी में डाल कर घोल रहा है।
टिकिया, टिक्की, बट्टी

A small flat compressed cake of some substance.

A tablet of soap.
tablet

Meaning : ಕೆಲವು ಸಂಘ-ಸಂಸ್ಥೆಯ ಸದಸ್ಯತ್ವದ ಗುರುತಾಗಿ ಬಟ್ಟೆಗಳ ಮೇಲೆ ಧರಿಸುವ ಮುದ್ರೆ

Example : ಸಭೆಯಲ್ಲಿ ಹಾಜರಿದ್ದ ಎಲ್ಲಾ ಸ್ವಯಂಸೇವಕರು ಬಿಲ್ಲೆಯನ್ನು ದರಿಸಿದ್ದರು.

Synonyms : ಲಾಂಛನ


Translation in other languages :

मानव निर्मित कपड़े आदि का वह चिन्ह जो कुछ चपरासी या स्वयंसेवक आदि अपने पहचान के लिए लगाते हैं।

सभा में आये सभी स्वयंसेवक बिल्ला लगाये हुए थे।
बिल्ला

An emblem (a small piece of plastic or cloth or metal) that signifies your status (rank or membership or affiliation etc.).

They checked everyone's badge before letting them in.
badge

Meaning : ಯಾವುದಾದರೂ ಸಂದರ್ಭ ಮುಂತಾದವುಗಳಲ್ಲಿ ಜ್ಞಾಪಕಾರ್ಥವಾಗಿ ಟಂಕಿಸಿದ ಹಾಗೂ ಪ್ರವೀಣ್ಯ, ಪಂಡಿತ್ಯ, ಸಲ್ಲಿಸಿದ ಸೇವೆ. ಮುಂತಾದವುಗಳಿಗೆ ಸೈನಿಕ, ವಿದ್ವಾಂಸ, ಕ್ರೀಡಾಪಟು ಮುಂತಾದವರಿಗೆ ಕೊಡುವ ಲೇಖ ಮತ್ತು ಚಿತ್ರಗಳನ್ನುಳ್ಳಗೊಂಡ ನಾಣ್ಯದಾಕಾರದ ಲೋಹದ ಬಿಲ್ಲೆ

Example : ಸಂಗೀತದ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಪಡೆದ ಅವಳಿಗೆ ಚಿನ್ನದ ಪದಕವನ್ನು ನೀಡಿ ಗೌರವಿಸಿದರು.

Synonyms : ಪದಕ


Translation in other languages :

कुछ विशिष्ट आकार की बनाई हुई धातु की वह छोटी वस्तु जो किसी को कोई विशेष, अच्छा कार्य करने पर प्रमाण और पुरस्कार रूप में अथवा सम्मानित करने के लिए दी जाती है।

संगीत प्रतियोगिता में प्रथम आने पर उसे सोने का पदक मिला।
तगमा, तमग़ा, तमगा, पदक, मेडल

An award for winning a championship or commemorating some other event.

decoration, laurel wreath, medal, medallion, palm, ribbon