Meaning : ಬಿಲ್ಲನ್ನು ಬಿಡುವ ಕಲೆ
Example :
ಅರ್ಜುನನು ಬಿಲ್ಲುವಿದ್ಯೆಯಲ್ಲಿ ನಿಪುಣನಾಗಿದ್ದನು.
Synonyms : ಧನುರ್ವಿದ್ಯೆ, ಬಿಲ್ಲುಗಾರಿಕೆ
Translation in other languages :
धनुष चलाने की कला।
अर्जुन धनुर्विद्या में निपुर्ण थे।The sport of shooting arrows with a bow.
archeryMeaning : ಗುರಿಯಿಡುವ ಕ್ರಿಯೆ
Example :
ರಾಜವರ್ಧನನು ಧನುರ್ವಿದ್ಯಯಲ್ಲಿ ರಜತ ಪದಕವನ್ನು ಗೆದ್ದನು.
Synonyms : ಧನುರರ್ವಿದ್ಯ, ಬಿಲ್ಲುಗಾರಿಕೆ
Translation in other languages :
Skill in shooting.
marksmanship