Subscribe
URL of the page has been copied to clipboard.
Meaning : ಎದುರುತ್ತರ ನೀಡಿತ್ತಾ ಖಾರವಾಗಿ ಮಾತಾಡುವ
Example : ಅವನ ಒರಟಾದ ಉತ್ತರ ಕೇಳಿ ನಾನು ಅವಕ್ಕಾದೆ.
Synonyms : ಬಿರುಸಾದ, ಬಿರುಸಾದಂತ, ವರಟಾದ, ವರಟಾದಂತ, ವರಟಾದಂತಹ
Translation in other languages :हिन्दी
नपातुला, संक्षिप्त एवं खरा।
Meaning : ಯಾವುದು ಅಧಿಕಾ ಪ್ರಮಾಣದಲ್ಲಿ ಇರುವ ಕಾರಣದಿಂದ ಅದನ್ನು ಸಹಿಸಿಕೊಳ್ಳುವುದು ಕಠಿಣವಾಗಿರುತ್ತದೆಯೋ
Example : ನಾಗಪುರದಲ್ಲಿ ಬಿರುಸಾದ ಬಿಸಿಲಿದೆ.
Synonyms : ಕಠಿಣ, ಕಠಿಣವಾದ, ಕಠಿಣವಾದಂತ, ಕಠಿಣವಾದಂತಹ, ಕಠೋರ, ಕಠೋರವಾದ, ಕಠೋರವಾದಂತ, ಕಠೋರವಾದಂತಹ, ಬಿರುಸಾದ, ಬಿರುಸಾದಂತ, ಬಿರುಸು
जो मात्रा अधिक होने के कारण सहन करने में कठिन हो।
Install App