Copy page URL Share on Twitter Share on WhatsApp Share on Facebook
Get it on Google Play
Meaning of word ಬಿರುಸಾದಂತ from ಕನ್ನಡ dictionary with examples, synonyms and antonyms.

ಬಿರುಸಾದಂತ   ಗುಣವಾಚಕ

Meaning : ಎದುರುತ್ತರ ನೀಡಿತ್ತಾ ಖಾರವಾಗಿ ಮಾತಾಡುವ

Example : ಅವನ ಒರಟಾದ ಉತ್ತರ ಕೇಳಿ ನಾನು ಅವಕ್ಕಾದೆ.

Synonyms : ಬಿರುಸಾದ, ಬಿರುಸಾದಂತಹ, ವರಟಾದ, ವರಟಾದಂತ, ವರಟಾದಂತಹ


Translation in other languages :

नपातुला, संक्षिप्त एवं खरा।

उसका दोटूक ज़वाब सुनकर तो मैं अवाक रह गई !।
दो-टूक, दोटूक

Meaning : ಯಾವುದು ಅಧಿಕಾ ಪ್ರಮಾಣದಲ್ಲಿ ಇರುವ ಕಾರಣದಿಂದ ಅದನ್ನು ಸಹಿಸಿಕೊಳ್ಳುವುದು ಕಠಿಣವಾಗಿರುತ್ತದೆಯೋ

Example : ನಾಗಪುರದಲ್ಲಿ ಬಿರುಸಾದ ಬಿಸಿಲಿದೆ.

Synonyms : ಕಠಿಣ, ಕಠಿಣವಾದ, ಕಠಿಣವಾದಂತ, ಕಠಿಣವಾದಂತಹ, ಕಠೋರ, ಕಠೋರವಾದ, ಕಠೋರವಾದಂತ, ಕಠೋರವಾದಂತಹ, ಬಿರುಸಾದ, ಬಿರುಸಾದಂತಹ, ಬಿರುಸು


Translation in other languages :

जो मात्रा अधिक होने के कारण सहन करने में कठिन हो।

नागपुर में कड़ी धूप होती है।
कड़क, कड़ा, कडा, तेज, तेज़, प्रखर